Thursday, 9 January 2014

1 comment:

  1. ನಾಡು ನುಡಿಯ ತಲ್ಲಣಗಳನ್ನು, ಕಾವೇರಿ -ಕೊಡಗಿನ ಸುಖ ಸುಗ್ಗಿ ನೋವು ನಲಿವು ಆತಂಕವನ್ನು, ಖಾವಿ ಕೋಮು ಪೀಠ ಪಲ್ಲಟಗಳ ಮುಖವಾಡವನ್ನು ಹರಿವ ನದಿಯಂತೆ, ಹೆಣ್ಣಿನ ತಾಳ್ಮೆಯ ತಾಯ್ತನದಂತೆ ಚಿತ್ರಿಸಿದ ಕಾವ್ಯ ಇದು. ಕವಿತೆ ಅಗಾಧ ಶಕ್ತಿಯನ್ನು ಬಳಸಿಕೊಂಡು ಬೆಳೆದ ಕಾವೇರಿ ಕೊಡಗು ಕವಿತೆ ಬಹುಕಾಲ ಕನ್ನಡ ಸಾಹಿತ್ಯದಲ್ಲಿ ಉಳಿಯುವ ಪದ್ಯ.

    ReplyDelete