ಅಂದಿನಿಂದ ಇಂದಿನವರೆಗೆ...
Friday, 13 September 2013
ಎರಡು ಬಸೂ ದ್ವಿಪದಿಗಳು
1.
ಹೊಸ ಕವಿತೆ ಬರೆವಾಗ ಕೆಣುಕುತ್ತಾಳೆ ಈ ಕವಿತೆಯಲ್ಲಾದರೂ ಪೂರ್ಣಗೊಂಡನೆ..?
ಮತ್ತೊಂದು ಕವಿತೆ ಬರೆಯಲು ತುಡಿವ ಕೈಯಷ್ಟೇ ನನಗೆ ಕಾಣುತಿದೆ.
2.
ಇಳಿಸಂಜೆ ಹಸಿರು ತೋಟದಲಿ ಅಪ್ಪ ನಡೆದು ಹೊರಟಿದ್ದ
ತೋಟದ ಬದಿ ಹಾರಲಣಿಯಾದ ಬೆಳ್ಳಕ್ಕಿ ಸಂಜೆಬಿಸಿಲಿಗೆ ರೆಕ್ಕೆ ಕಾಯಿಸಲು ಕೂತಿತ್ತು
...
No comments:
Post a Comment
Newer Post
Older Post
Home
Subscribe to:
Post Comments (Atom)
No comments:
Post a Comment