Friday 27 September 2013

ಮೂರು ಬಸೂ ದ್ವಿಪದಿಗಳು, ಕೆಂಚನೂರಿನ ಹನಿಗಳು...

ಬಸೂ
Basavaraj Sulibhavi

ಬೆಳದಿಂಗಳ ಬಾಯಿ
ಸೂಸುತ್ತಿದೆ ಕತ್ತಲ ವಾಸನೆ.



ಅರ್ಥವಾಗುವುದೆಂದರೆ ಇಷ್ಟೇ
ನೀ ಮಾತನಾಡುವಾಗ ನಾ ಮೌನವಾಗಿರುವುದು ಅಥವಾ..



ಕವಿತೆಗೆ ಸಾವು ಇರುವುದು ಹೌದಾದರೆ
ಕವಿತೆ ಸಾಯುವ ಕಾಲದಲಿ ಮನುಷ್ಯ ಅಳಲು ಎರಡು ಹನಿ ಕಣ್ಣೀರು ಉಳಿಸಿಕೊಂಡಿರುವುದಿಲ್ಲ.

***






ಶಂಕರ ದೇವಾಡಿಗ ಕೆಂಚನೂರು

Shankar Devadiga Kenchanur


ನೆರೆದ ಸಂತೆಯಲ್ಲಿ 
ದಿಕ್ಕು ತಪ್ಪಿದ ಮಗು .



 ಜಾತ್ರೆ ಮುಗಿದ ಮರುದಿನದ ಬಯಲು.





ಹಲವು ಬೆಳಗುವ ಹಣತೆಯ ನಡುವೆ 
ಒಂದು ಆರಿದ ಹಣತೆ.






***




























No comments:

Post a Comment