Saturday, 21 September 2013


ಬಸೂ


ನಿನ್ನ ಹುಡುಕುವ ಜಾಗ ನಾನಾಗಿಯೇ ಬದಲಿಸಿದೆ
ಬಿದ್ದುಹೋಗುವ ಇಮಾರುತುಗಳಲಿ ದೇವರೇನು ಮನುಷ್ಯರೂ ಸಿಗುವುದಿಲ್ಲ.


 Photo: ನಿನ್ನ ಹುಡುಕುವ ಜಾಗ ನಾನಾಗಿಯೇ ಬದಲಿಸಿದೆ
ಬಿದ್ದುಹೋಗುವ ಇಮಾರುತುಗಳಲಿ ದೇವರೇನು ಮನುಷ್ಯರೂ ಸಿಗುವುದಿಲ್ಲ.

-ಬಸೂ







ಅಂಗಳದ ರಂಗೋಲಿ ಅಳಿಸಿಹೋಗುವುದನು ಯಾರು ಗಮನಿಸುತ್ತಾರೆ
ಎಲ್ಲರ ಮನೆಗಳಲಿ ನಾಳೆ ಹಾಕುವ ಚಂದದ ರಂಗೋಲಿ ಯೋಚನೆ ಅಷ್ಟೇ.


Photo: ಅಂಗಳದ ರಂಗೋಲಿ ಅಳಿಸಿಹೋಗುವುದನು ಯಾರು ಗಮನಿಸುತ್ತಾರೆ
ಎಲ್ಲರ ಮನೆಗಳಲಿ ನಾಳೆ ಹಾಕುವ ಚಂದದ ರಂಗೋಲಿ ಯೋಚನೆ ಅಷ್ಟೇ.

-ಬಸೂ


  

ಚಿದಂಬರ್ ನರೇಂದ್ರ

ಬೇಸಿಗೆಯ ರಾತ್ರಿ,
ನಕ್ಷತ್ರಗಳ ನಡುವೆಯೂ
ಏನೋ ಗುಸುಗುಸು...



 Photo: ಬೇಸಿಗೆಯ ರಾತ್ರಿ,
ನಕ್ಷತ್ರಗಳ ನಡುವೆಯೂ
ಏನೋ ಗುಸುಗುಸು...

-ಅನು: ಚಿದಂಬರ್ ನರೇಂದ್ರ


ವಸಂತದಲ್ಲಿ ಅತಿವೃಷ್ಟಿ
ಹೊಳೆ, ಹಳ್ಳ
ಎಲ್ಲ ಒಂದಾಗಿಬಿಟ್ಟಿವೆ.



 Photo: ವಸಂತದಲ್ಲಿ ಅತಿವೃಷ್ಟಿ
ಹೊಳೆ, ಹಳ್ಳ
ಎಲ್ಲ ಒಂದಾಗಿಬಿಟ್ಟಿವೆ.

-ಅನು: ಚಿದಂಬರ್ ನರೇಂದ್ರ
 ಬೇಸಿಗೆಯ ರಾತ್ರಿ,
ಶಂಕರ ದೇವಾಡಿಗ ಕೆಂಚನೂರ

ನಂಬಿ ಮಲಗದಿರು ಜೋಗಿ
ಊರಾಚೆಯ ಅಗಸೆ ಬಾಗಿಲಲ್ಲಿ
ಅಸಹನೆಯೆಂಬುದು ಧರ್ಮವಾಗಿರುವ ಊರುಗಳಿವೆ ಇಲ್ಲಿ.




 Photo: ನಂಬಿ ಮಲಗದಿರು ಜೋಗಿ 
ಊರಾಚೆಯ ಅಗಸೆ ಬಾಗಿಲಲ್ಲಿ
ಅಸಹನೆಯೆಂಬುದು ಧರ್ಮವಾಗಿರುವ ಊರುಗಳಿವೆ ಇಲ್ಲಿ.

-ಕೆಂಚನೂರಿನವ



 

No comments:

Post a Comment