Monday, 19 August 2013


ಮೂರು ಬಸೂ ದ್ವಿಪದಿಗಳು



Basavaraj Sulibhavi






ಎದೆಯೊಳಗಿದ್ದರೆ ಪ್ರೀತಿಯ ಬೇರು
ಅರಳಿಯೇ ತೀರುತ್ತದೆ ಕವಿತೆ ಹೂ.

***


ಏನು ಮಾಡಿದರೂ ಈ ರಾತ್ರಿಯ ನಿಜದರ್ಥ ಲಂಬಿಸಲು ಬರುವುದೇ ಇಲ್ಲ
ತೊರೆದು ಹೋದವನೆದುರು ಭೂಮಿ ತೋರಿದ ಕಪ್ಪುಡುಪಿನ ಪ್ರತಿಭಟನೆ!

***




ಬೆಳಗು ನಿನ್ನ ಅಸಂಖ್ಯ ಮಾತು ನೋಡುವ ಕಂಗಳಲಿ ತರ್ಜುಮೆಯಾದ ಚಿತ್ರವಿತ್ತು 
ಸಂಜೆ ನಿನ್ನ ಚಿತ್ರದ ಭಾಷೆ ಮಾತ್ರ ಅನುವಾದದಿಂದ ಹೊರತಾಗಿಯೇ ಉಳಿಯಿತು.

***







No comments:

Post a Comment