Friday, 9 August 2013



ಪ್ರೇಮ ಕವನ



ಪ್ರೇಮ ಆಧ್ಯಾತ್ಮವೇ ಲೌಕಿಕವೇ ದೈಹಿಕವೇ
ಎಂಬ ಪ್ರಶ್ನೆಗಳೆಲ್ಲ
ಬೇಧ
ಬೇಧವನ್ನೆ ಹುಟ್ಟುಹಾಕುವಂತೆ
ಮಾಡುವವು

ಪ್ರೇಮವಿಲ್ಲದ್ದು
ವ್ಯರ್ಥ

ನಾಮ,ನಿರೂಪಣೆ
ವಿಂಗಡನೆಯ ಹಂಗಿಲ್ಲ

ಪ್ರೇಮವೇ ಪ್ರಪಂಚ
ನೀನದರ ಕೇಂದ್ರದಲ್ಲಿ
ಅಥವಾ
ಹಪಹಪಿಸುತ್ತಾ
ಹೊರಗೆ.

-ಶಮ್ಸ್ ತಬ್ರಿಜ್

No comments:

Post a Comment