ಅಂದಿನಿಂದ ಇಂದಿನವರೆಗೆ...
Wednesday, 10 July 2013
ಎರಡು ಬಸೂ ದ್ವಿಪದಿಗಳು
1.
ನನಗಾಗಿದ್ದು ನಿನ್ನ ಒಂದೇ ಒಂದು ಬೆರಳ ಸ್ಪರ್ಶ
ನೆನಪಿನ ನನ್ನ ಅನಾದಿ ಸಾವುಗಳೇಕೆ ಜೀವ ಬಂದಂತೆ ಮಿಸುಕಾಡಿದವು..
.
2
ಎಲ್ಲ ಹರಲಿ* ಬೇರೂರಿಯೂ ವಾಲಾಡುವ ಮರದ ಮೇಲೆಯೇ ಬಂದಿತು
ಸುತ್ತ ಸುಳಿದು ಒಳಹೊರಗೂ ಹರಿದಾಡುವ ಗಾಳಿ ಸುಮ್ಮನೆ ಚಲಿಸಿತು.
*ದೂರು
No comments:
Post a Comment
Newer Post
Older Post
Home
Subscribe to:
Post Comments (Atom)
No comments:
Post a Comment