Friday, 12 July 2013

ಸುಕ್ಕಿನ ಲೆಕ್ಕ






ನಿಮ್ಮ ಕಣ್ಣಿಗೆ

ದಿನವೂ ಬೀಳುತ್ತೇನೆ

ಸುಕ್ಕಿನ ಲೆಕ್ಕದೊಂದಿಗೆ

ತಾಳೆಯಾಗದ

ಬದುಕಿನ ಲೆಕ್ಕಾಚಾರ,

ಉಸಿರಿರುವವರೆಗೆ

ಬಂಡಿ ಎಳೆಯುವ

ಅನಿವಾರ್ಯತೆಯ

ಹೊತ್ತು.


ನಾನು ಕಾಣದೆ ಹೋದ

ದಿನವನ್ನು

ನೀವು

ಗುರುತಿಸಲಾರಿರಿ


***

3 comments:

  1. ನೆರಿಗೆ ನೆರಿಗೆಯ ಹಿಂದೆ ಕರಗಿದ ಬಾಳ ಕಷ್ಟದ ಪುಟಗಳಿವೆ!
    ನಿರಾಕಾರ ಮುಖದ ಹಿಂದೆ ಕಷ್ಟವ ಗೆದ್ದ ಸಾವಿರ ಮಂದಹಾಸಗಳಿವೆ!!.... ಚೆನ್ನಾಗಿದೆ sir!

    ReplyDelete
    Replies
    1. ಧನ್ಯವಾದಗಳು ಸಂತೋಷ್.

      Delete
  2. nanage tumbaa ishtavaada photo mattu padya! "Badukina holadalli anubhavada negilu utta saalu"

    Ramesh megaravalli.

    ReplyDelete