Monday, 15 July 2013

ವಚನ



ಅಳೆವುತ್ತ ಅಳೆವುತ್ತ ಬಳಲುವರಲ್ಲದೆ

ಕೊಳಗ ಬಳಲುವುದೆ

ನಡೆವುತ್ತ ನಡೆವುತ್ತ ಬಳಲುವರಲ್ಲದೆ

ಬಟ್ಟೆ ಬಳಲುವುದೆ

ಶ್ರವವ ಮಾಡುತ್ತ ಬಳಲುವರಲ್ಲದೆ

ಕೋಲು ಬಳಲುವುದೆ

ನಿಜವನರಿಯದ ಭಕ್ತ ಬಳಲುವನಲ್ಲದೆ

ಲಿಂಗ ಬಳಲುವುದೆ ಕೂಡಲಸಂಗಮದೇವಾ.

***

3 comments:

  1. ಚಿತ್ರ ತುಂಬ ಚನ್ನಾಗಿದೆ ಡಾಕ್ಟರ್

    ReplyDelete
    Replies
    1. ಮೆಚ್ಚುಗೆಗೆ ಧನ್ಯವಾದಗಳು ಬಸೂ.


      Delete