Friday, 12 July 2013




ಎರಡು ಬಸೂ ದ್ವಿಪದಿಗಳು


ನನ್ನ ತಲೆಕಡೆ ವಾಲಿದ ಕೊಡೆ ನಿನ್ನ ಕೈಯೊಳಗಿತ್ತು
ಜಿಟಿಮಳೆಯಲಿ ಪ್ರೀತಿ ತೋಯ್ಸಿಕೊಂಡು ನಡೆಯುತಿತ್ತು





ಏಕಾಂತದಲಿ ಧೇನಿಸಿದ ಸಾಲು ಮುದ್ದಿನ ಕೂಸಾಗಿ ಹೊರಬಂದಿತು
ಒಂದು ಜನ್ಮದಿನ ನಿನ್ನ ಸಾವಿನ ದಿನವಾಗಿ ಮನದಲಿ ನೆಲೆ ನಿಂತಿತು






No comments:

Post a Comment