ಅಂದಿನಿಂದ ಇಂದಿನವರೆಗೆ...
Friday, 12 July 2013
ದಿನದ ಸಾಲು
ಹರಿದು ಸಮುದ್ರ ಸೇರಿದ ನೀರು
ಮತ್ತೆ ಹಳೆದಾರಿ ನೆನೆಯುತ್ತದೆ
ಅಳುವೆಬಾಗಿಲಿನಲ್ಲಿ
ಭರತಘಳಿಗೆಯ ಲೆಕ್ಕಹಾಕುತ್ತಾ
ಕಾಯಬೇಕು.
***
No comments:
Post a Comment
Newer Post
Older Post
Home
Subscribe to:
Post Comments (Atom)
No comments:
Post a Comment