Tuesday, 9 July 2013



ಒಂದಷ್ಟು ಹೆಣ್ಣುಮಕ್ಕಳದ್ದಾದರೂ
ಇದ್ದೇ ಇದೆ ಈ ಬಯಕೆ, ಪ್ರಶ್ನೆ
ಇರಬಾರದೇ ಈ
ಗಂಡಸರು
ರಾತ್ರಿಯಲ್ಲೂ
ಹಗಲಿನಂತೆ...

(ಗಿರೀಶ್ ಹಂದಲಗೆರೆಯವರ ಕವಿತೆಯಿಂದ ಪ್ರೇರಿತ)

No comments:

Post a Comment