ಅಂದಿನಿಂದ ಇಂದಿನವರೆಗೆ...
Wednesday, 31 July 2013
ಉಪವಾಸ ಒಂದೆ ಅಲ್ಲವೆ...?
ಎರಡಾಳೆತ್ತರದ
ಗೇಟುಗಳ
ಹಿಂದಿರುವ
ಮಹಲುಗಳಲ್ಲಿ
ಪವಿತ್ರ
ಉಪವಾಸ,
ಪುಣ್ಯಾರ್ಜನೆ.
ಹೊರಗೆ
ಕಂಡಿಯಿಂದ
ಇಣುಕುವ
ಕಣ್ಣುಗಳಲ್ಲಿ
ಆಸೆ
ಒಳಗಿನವರಿಗೆ
ಪುಣ್ಯ
ಕೊಡಿಸುವ
ಭರವಸೆ.
ಎಲ್ಲಾ
ಅವನ ಹೆಸರಿನಲ್ಲೆ.
No comments:
Post a Comment
Newer Post
Older Post
Home
Subscribe to:
Post Comments (Atom)
No comments:
Post a Comment