Tuesday, 23 July 2013

ಹೆಣ್ಣು ಮಲಗುವ ಮುನ್ನ...


ಕಾವ್ಯ ಕನ್ನಿಕೆ

ಕಾವ್ಯ ಕನ್ನಿಕೆ



ಮಲಗುವ ಮುನ್ನ
ಉಳಿಕೆಪಳಿಕೆ ಕಸರೆಮುಸುರೆ
ಎಲ್ಲ ಸುರಿದು ತೊಳೆದು
ಪಾತ್ರೆ ಮಗುಚಿಟ್ಟಂತೆ
ಮರುದಿನಕ್ಕೆ ಅಡುಗೆಮನೆ ಸ್ವಚ್ಛವಾದಂತೆ,
ಖಾಲಿಯಾಗದು ಚಿತ್ತ ಸಜ್ಜಾಗದು ಮನ
ಮತ್ತೊಂದು ಮುಂಜಾವಿಗೆ!


***

No comments:

Post a Comment