ಅಂದಿನಿಂದ ಇಂದಿನವರೆಗೆ...
Sunday, 14 July 2013
ಕುಳಿತಿದ್ದೇವಷ್ಟೆ...
ಸಮಾನಾಂತರ ರೇಖೆಗಳ ಮೇಲೆ
ಕುಳಿತಿದ್ದೇವಷ್ಟೆ
ನಂಬಿಯೇನಲ್ಲ
ಅವು
ಇಲ್ಲದಿರಬಹುದು
ನಾವು ಸೇರುತ್ತೇವೆ.
***
No comments:
Post a Comment
Newer Post
Older Post
Home
Subscribe to:
Post Comments (Atom)
No comments:
Post a Comment