Tuesday, 9 July 2013

ಮುಂಗಾರಿನ ಹನಿ

ಸಣ್ಣ ಹನಿಗಳ

ಒಟ್ಟುಮೊತ್ತದ


ಶಬ್ಧದಲ್ಲಿ


ಪಿಸುಮಾತಿನ


ಸ್ಪಷ್ಟತೆ ಹೆಚ್ಚುವುದು.

2 comments: