Sunday 21 July 2013

ನಾಕು ದ್ವಿಪದಿಗಳು                        ಡಾ. ಜಿ. ಕೃಷ್ಣ




ಕಳಿಂಗ ಯುದ್ಧದ ನಂತರ
ಒಂದು ಯುದ್ಧವೂ ತಪ್ಪಲಿಲ್ಲ.



 *
ಅಂಟಿ, ತೆವಳಿ, ಧ್ಯಾನಿಸಿ ರೂಪಾಂತರಗೊಂಡ ಚಿಟ್ಟೆಗೆ
ನಶ್ವರತೆಯ ಅರಿವು ಬೇಗ ಬಂದುಬಿಟ್ಟಿತು.



















ಜಯಶಾಲಿಗಳಾಗಿಯೂ ಅಪರಾಧಿಪ್ರಜ್ಙೆಯಿಂದ ಕಂಗಾಲಾದವರನ್ನು
ಹೆರಿಗೆ ಕೋಣೆಯ ಹೊರಗೆ ನೋಡಬಹುದು.



*
ನೀನು ಬದಲಾಗಿಬಿಟ್ಟೆ ಎಂದೆ
ಹಿಂದೆಂದೂ ಹೀಗೆ ನಾನು ಆರೋಪಮಾಡಿರಲಿಲ್ಲ.



***

No comments:

Post a Comment